ಬಿ ೩ ಈಗ ಬಿ-೩ ೨೯ರಂದು ಬಿಡುಗಡೆ
Posted date: 19 Tue, Nov 2013 – 04:04:23 PM
ಅಲೈನ್ಸ್ ಪಿಕ್ಚರ‍್ಸ್ ಲಾ೦ಛನದಲ್ಲಿ ಬಸವರಾಜ್-ಮಂಚಯ್ಯ ನಿರ್ಮಾಣದ ಬಿ-೩  ಚಿತ್ರಕ್ಕೆ ಈಗ ಬಿ-೩ ಎಂದು  ಪುನರ್ ನಾಮಕರಣವಾಗಿದೆ.  ಚಿತ್ರವು  ಇದೇ ೨೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಘನಶ್ಯಾಂ .ಪಿ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕ- ಮುರಳೀಧರ್, ಸಂಗೀತ- ಅನುಪ್ ಸೀಲಿನ್, ಸಂಕಲನ- ಕೆ.ಎಂ. ಪ್ರಕಾಶ್, ನೃತ್ಯ - ಮುರಳಿ, ಕಲೈ, ಕಲೆ - ಇಸ್ಮಾಯಿಲ್, ಸಾಹಸ - ರಾಮ್‌ಲಕ್ಷ್ಮಣ್, ತಾರಾಗಣದಲ್ಲಿ ಶ್ರೀಕಿ, ಹರ್ಷಿಕಾ ಪೊಣಚ್ಚ, ವೀಣಾ ಸುಂದರ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed